K H Muniyappa, a seven-time won as MP from Kolar constituency, has filed his nomination papers for the eighth time. Kolar Congress candidate K H Muniyappa was also the minister at the center UPA was earlier in power. This time also, K H Muniyappa is contesting for Lok Sabha elections for the eighth time. Even though he has obstacles, sources says that he wins. K H Muniyappa has also got the big support from Chikkaballapur MLA Dr Sudhakar. To know more, watch video. <br /><br /> ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕೆ.ಎಚ್.ಮುನಿಯಪ್ಪ ಅವರ ಎಂಟನೇ ಬಾರಿ ಆಯ್ಕೆ ಆಗಲೆಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಈ ಹಿಂದೆ ಯುಪಿಎ ಆಡಳಿತವಿದ್ದಾಗ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಈ ಬಾರಿಯೂ ಅವರು ಮೈತ್ರಿ ಅಭ್ಯರ್ಥಿಯಾಗಿ ಕೋಲಾರದಿಂದ ಕಣಕ್ಕೆ ಇಳಿದಿದ್ದು, ಕೆಲವು ಅಡೆತಡೆಗಳಿದ್ದರೂ ಸಹ ಅವರೇ ಗೆಲ್ಲುವ ಅಭ್ಯರ್ಥಿ ಎನ್ನಲಾಗುತ್ತಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರದ ಶಾಸಕರಾದ ಡಾ ಕೆ ಸುಧಾಕರ್ ಅವರೂ ಕೂಡ ಕೆ ಎಚ್ ಮುನಿಯಪ್ಪನವರಿಗೆ ಸಾಥ್ ಕೊಟ್ಟಿದ್ದಾರೆ.